ಈ ಬಿಬಿಎಂಪಿ ಇನ್ ಟೈಂಗೆ ಹೇಳಿದ ಕೆಲ್ಸ ಮಾಡಿ ಮುಗಿಸಿರುವ ಇತಿಹಾಸವೇ ಇಲ್ಲ. ಬೆಂಗಳೂರಿನ ಅತ್ಯಂತ ಬ್ಯುಸಿ ರಸ್ತೆಯಾಗಿರುವ ಸಿ.ವಿ ರಾಮನ್ ರಸ್ತೆಯಿಂದ ಯಶವಂತಪುರ ಸರ್ಕಲ್‍ವರೆಗೆ ವೈಟ್ ಟಾಪಿಂಗ್‍ಗಾಗಿ ವಾಹನ ನಿಷೇಧ ಮಾಡಿದೆ. ಮೂವತ್ತು ದಿನದ ಡೆಡ್‍ಲೈನ್ ಮುಗಿದ್ರೂ ಕಾಮಗಾರಿ ಮಾತ್ರ ಮುಗಿದೇ ಇಲ್ಲ..
#publictv #bbmp #bengaluru